
ಆಗಸ್ಟ್ 17 ರಂದು ಜೈಪುರದಲ್ಲಿ ನಡೆಯಲಿರುವ `ಮಿಸ್ ಯೂನಿವರ್ಸ್ ಇಂಡಿಯಾ-2025 ಸ್ಪರ್ಧೆಯಲ್ಲಿ ವಂಶಿ ಅವರು ಭಾಗವಹಿಸಲಿದ್ದಾರೆ. ಈ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮತ್ತಿತರರೆ ಗಣ್ಯರು ಇದ್ದರು.

Get latest news updates delivered straight to your WhatsApp.