LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಚಿತ್ರದುರ್ಗದ ಯುವಕರು ಅಕ್ರಮಣಕಾರಿ ಪ್ರವೃತ್ತಿ ಉಳ್ಳವರು

ನಾಯಕನಹಟ್ಟಿ : ಚಿತ್ರದುರ್ಗದ ಯುವಕರು ಅಕ್ರಮಣಕಾರಿ ಪ್ರವೃತ್ತಿ ಉಳ್ಳವರು ಎಂದು ಚಳ್ಳಕೆರೆಯ ನಿಕಟ ಪೂರ್ವ ತಹ ಸೀಲ್ದಾರ್ ಏನ್ ರಘುಮೂರ್ತಿ ಹೇಳಿದರು

 ಅವರು ಚಿತ್ರದುರ್ಗ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಕಬ್ಬಡಿ ಪಂದ್ಯಾವಳಿಗೆ ಯುವಕರ ದೇಹ ಸೌ ಷ್ಟವ ಅತಿ ಮುಖ್ಯ ಚಿತ್ರದುರ್ಗದ ಯುವಕರಲ್ಲಿ ಈ ದೇಹ ಸೌಸ್ಟವ ಅಗಾಧವಾಗಿದ್ದು ಚಿತ್ರದುರ್ಗದ ಪರಂಪರೆ ಇರುವಂತೆ ಈ ಆಟೋ ಅಷ್ಟೇ ಮುಖ್ಯ ಪ್ರೇಕ್ಷಕರ ಉಸಿರನ್ನು ನಿಲ್ಲಿಸುವಂತಹ ಸಾಮರ್ಥ್ಯಈ ಆಟ ಕ್ಕಿದೆ.  ಮನುಷ್ಯನ ದೇಹದಲ್ಲಿ ಇರುವಂತ ಸ್ನಾಯು ಮತ್ತು ಕೀಲು ಹಾಗೂ ಉಸಿರಾಟ ಮತ್ತು ಜೀರ್ಣ ಕ್ರಿಯೆಗೆ ಈ ಆಟ ತುಂಬಾ ಸಹಕಾರಿ.  ಈ ಆಟದಲ್ಲಿ ಭಾಗವಹಿಸುವಂತ ಪ್ರತಿಯೊಬ್ಬ ಯುವಕರು ಮುಂದಿನ ದಿನಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಈ ದುರ್ಗಕ್ಕೆ ಕೀರ್ತಿ ತರಬೇಕು ಎಂದು ಆಶಿಸಿದರು.



 ಸರ್ಕಾರಿ ಮುಖ್ಯ ಅಭಿಯೋಜಕರಾದಂತ ಮಲ್ಲಯ್ಯ ನಗರ ಸಭೆ ಉಪಾಧ್ಯಕ್ಷರಾದಂತ ಶ್ರೀದೇವಿ ಮಾತನಾಡಿದರು

 ಕಾರ್ಯಕ್ರಮದಲ್ಲಿ ಯುವ ವಕೀಲ ವಿಜಿ ಲಕ್ಷ್ಮಿಕಾಂತ್, ರವೀಂದ್ರ ಕುಮಾರ್ ಪ್ರತಾಪ್ ಜೋಗಿ ತೇಜಸ್ವಿ ಬಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ