
ನಿರ್ದೇಶಕರುಗಳಾಗಿ ಎಚ್. ಎಲ್. ಶ್ರೀನಿವಾಸ್ ರೆಡ್ಡಿ ಟಿ. ಶ್ರೀನಿವಾಸ್ ಎಚ್.ಕೆ.ರಾಜು ಚನ್ನಬಸಪ್ಪ ಕೆ. ಶ್ರೀಕಾಂತ್ ರೆಡ್ಡಿ ಅಪ್ಪಾರೆಡ್ಡಿ ತಿಪ್ಪೇಸ್ವಾಮಿ ಪಿ.ಏಕಾಂತ್ ರೆಡ್ಡಿ ಜಿ. ವೀರೇಶ್ ಪಿ.ಜಿ.ಉಮಾಶಂಕರ್ ರೆಡ್ಡಿ ಬಿ.ಪಿ ವಿಜಯ ಪ್ರಕಾಶ್ ಬಿ. ಕೃಷ್ಣಪ್ಪ ಡಿ.ಮೋಹನ್ ಬಿ.ಎಚ್. ಶಂಕರ್ ರೆಡ್ಡಿ ಎಚ್.ಟಿ.ನಾಗರೆಡ್ಡಿ ಜಿ. ಬಿ.ಬಸವ ರೆಡ್ಡಿ ಸಿ.ತಿಪ್ಪೇಸ್ವಾಮಿ ಎರಿಸ್ವಾಮಿ ಆರ್. ಜಿ. ಗಂಗಾಧರಪ್ಪ ಎನ್.ಬಿ. ಹರಿಹರ ರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಎಲ್ಲಾ ಚುನಾಯಿತರನ್ನು ಸಂಘದ ಕಚೇರಿಯಲ್ಲಿ ಸನ್ಮಾನಿಸಲಾಯಿತು.