LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಇದು ರಾಜ್ಯದ ಪತ್ರಕರ್ತರ ಸಂಘದ ಯಶೋಗಾಥೆ

ಕರ್ನಾಟಕ ರಾಜ್ಯದ ಬಹುದೊಡ್ಡ ಪತ್ರಕರ್ತರ ಸಂಘ ಅಂತ ಬಿಂಬಿಸಿಕೊಂಡಿರುವ "ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ" ಇದರ ಅಧ್ಯಕ್ಷ ಶಿವಾನಂದ ತಗಡೂರು.

ಸ್ನೇಹಿತರೇ, ಈ ಶಿವಾನಂದ ತಗಡೂರು ರಾಜ್ಯದ ಪತ್ರಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡದೇ ಜಾತಿ ಲಾಭಿಯಲ್ಲಿ ಅಹಿಂದ ಪತ್ರಕರ್ತರನ್ನ ದಮನ ಮಾಡುವ ನೀತಿಗೆ ಮುಂದಾಗಿದ್ದಾರೆ.

ಬಳ್ಳಾರಿಯಲ್ಲಿ ಚುನಾಯಿತ ಪದಾಧಿಕಾರಿಗಳ ಮೇಲೆ ಕಾನೂನು ಬಾಹಿರವಾಗಿ ಅಡಾಕ್ ಸಮಿತಿ ರಚಿಸಿ, ವಿನಾ ಕಾರಣ ಬಳ್ಳಾರಿಯಲ್ಲಿ ಗೊಂದಲ ಮೂಡಿಸಿ ಜಾತಿ ರಾಜಕೀಯ ಆರಂಭಿಸಿರುವ ತಗಡೂರು ಹಾಲಿ ಪದಾಧಿಕಾರಿಗಳ ಅವಧಿ ಮುಗಿಯುವ ಮುಂಚೆಯೇ ಅಡಾಕ್ ಕಮಿಟಿ ಮಾಡಿರುವುದಾಗಿ  ವಾಟ್ಸಪ್ ಗಳಲ್ಲಿ ಲೇಟರ್ ಹರಿ ಬಿಟ್ಟು ಗೊಂದಲ ಸೃಷ್ಟಿಸಿ ಪತ್ರಕರ್ತ ಪತ್ರಕರ್ತರ ಮಧ್ಯೆ ಒಡಕು ಉಂಟು ಮಾಡಿದ್ದಾರೆ.

ನಿಜಕ್ಕೂ ಅಡಾಕ್ ಸಮಿತಿ ರಚಿಸಿದ್ದರೆ, ಸಮಿತಿ ರಚಿಸಿದ ಆದೇಶ ಪ್ರತಿ ಯಾಕೆ ಕೊಡುತ್ತಿಲ್ಲ?

ಕೇವಲ ವಾಟ್ಸಪ್ ನಲ್ಲಿ ಮಾತ್ರ ಹರಿಬಿಟ್ಟು ಜಾರಿ ಕೊಳ್ಳುತ್ತಿರುವ ತಗಡೂರಿಗೆ ದಮ್ಮು, ತಾಖತ್ತು, ಇದ್ದರೆ, ಅಡಾಕ್ ಸಮಿತಿ ರಚಿಸಿದ ಕುರಿತು ವಿವರವಾದ ಮಾಹಿತಿಯ ಲೇಟರ್ ಅನ್ನು ಜಿಲ್ಲಾ ಸಮಿತಿಯ ಪದಾಧಿಕಾರಿಗಳಿಗೆ ಕೊಟ್ಟು ಅಡಾಕ್ ಸಮಿತಿ ಮಾಡುವ ಕಾರಣ ತಿಳಿಸಬಹುದಿತ್ತು.

ಆದರೆ ಇಲ್ಲಿನ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗೆ ಬೆಂಗಳೂರಿಗೆ ಬನ್ನಿ ಮಾತನಾಡಬೇಕು ನಿಮ್ಮ ಮೇಲೆ ದೂರು ಬಂದಿದೆ ಎಂದು ಕರೆದು ಬೆಂಗಳೂರಿನ ದೇವನಹಳ್ಳಿ ಏರ್ಪೋರ್ಟ್ ಗೆ ಕರೆಸಿಕೊಂಡು ಅಲ್ಲಿಂದ ಇಲ್ಲ ನಾನು ಕೋಲಾರಕ್ಕೆ ಹೋಗೋದಿದೆ ನೀವು ಬನ್ನಿ ಕಾರಲ್ಲೆ ಮಾತನಾಡಿಕೊಂಡು ಹೋಗೋಣ ಎಂದು  ಕೆರೆದುಕೊಂಡು ಹೋಗಿ ಯಾರಾದೂ ಮದುವೆಗೆ ಹಾಜರಾಗಿ ಊಟ ಮುಗಿದ ಬಳಿಕ ಜಿಲ್ಲಾ ಪ್ರಧಾನ ಕಾರ್ಯದರ್ಶಿಗೆ ಸ್ವಲ್ಪ ನೀವು ದೂರ ಇರ್ರಿ ಅಂತ ಹೇಳಿ ಚುನಾಯಿತ ಸಂಘದ ಜಿಲ್ಲಾಧ್ಯಕ್ಷರಿಗೆ ನಿಮ್ಮ ಮೇಲೆ ದೂರು ಬಂದಿದೆ. ನಿಮ್ಮನ್ನ ಉಳಿಸಬೇಕು ಎಂದರೆ ನಂದಿಬೆಟ್ಟದಲ್ಲಿ ರಾಜ್ಯ ಸಮಿತಿ ಸಭೆ ಇದೆ ಅಲ್ಲಿ ರಾತ್ರಿಯ ಡ್ರೀಂಕ್ಸ್ ಪಾರ್ಟಿಯ ಖರ್ಚು ಮೂರರಿಂದ ನಾಲ್ಕು ಲಕ್ಷ ಆಗುತ್ತೆ ಅದನ್ನ ನೀವು ಭರಿಸಬೇಕು ಎಂದು ಹೇಳಿದ ತಗಡೂರು ಆ ಖರ್ಚನ್ನು ಭರಿಸದೇ ಇದ್ದ ಕಾರಣ ಕಳ್ಳ ಮಾರ್ಗದಲ್ಲಿ ಅಡಾಕ್ ಸಮಿತಿ ರಚನೆ ಮಾಡ್ತಾನೆ ಅಂದರೆ ಇಂತಹ ನಾಲಾಯಕ್ ಲಜ್ಜೆಗೆಟ್ಟ ಕಡುಭ್ರಷ್ಟ ರಾಜ್ಯಾದ್ಯಕ್ಷನಿಗೆ ಏನ್ನಬೇಕು ನೀವೆ ಹೇಳಿ?

ಇಷ್ಟಲ್ಲ ಆ ನಂದಿಬೆಟ್ಟದಲ್ಲಿ ರಾಜ್ಯ ಸಮಿತಿ ಸಭೆ ಮುಗಿದ ಬಳಿಕವೂ ಆ ಖರ್ಚು ನಾನೇ ಭರಿಸಿದ್ದೇನೆ ಈಗಲಾದರೂ ಕೊಡಿ ಎಂದು ನಮ್ಮ ಜಿಲ್ಲಾಧ್ಯಕ್ಷರಿಗೆ ಆ ಸಭೆ ನಡೆದ ಬಳಿಕ ಎಷ್ಟು ಸಾರಿ ಈ ತಗಡೂರು ಕರೆ ಮಾಡಿದ್ದಾರೆ. ದೊಡ್ಡಿಗಾಗಿ ಎಷ್ಟು ಪೀಡಿಸಿದ್ದಾರೆ. ಹಣ ಕೊಡಲ್ಲ ಅಂದರೆ ಅಡಾಕ್ ಸಮಿತಿ ರಚಿಸುವುದಾಗಿ ಬೆದರಿಕೆ ಹಾಕಿದ ಪರಿ ಎಲ್ಲವೂ ಕೂಡ ಶೀಘ್ರದಲ್ಲೇ ದಾಖಲೆ ಸಮೇತ ಬೆಂಗಳೂರು ಪ್ರಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬೆತ್ತಲೇ ಮಾಡಲಾಗುವುದು.



ಜಿಲ್ಲಾ ಸಂಘಕ್ಕೆ ಅಡಾಕ್ ಸಮಿತಿ ರಚನೆ ಮಾಡಬೇಕೆಂದರೆ ಹತ್ತು ಹಲವು ನಿಯಮಗಳಿವೆ ಆ ನಿಯಮಗಳಲ್ಲಿ ಒಂದು ಸಣ್ಣ ನಿಯವನ್ನು ಪಾಲಿಸದೇ ಈ ತಗಡು ತನಗೆ ಮನಬಂದ ರೀತಿಯಲ್ಲಿ ಅಡಾಕ್ ಸಮಿತಿ ಮಾಡಿ ಜಿಲ್ಲೆಯಲ್ಲಿ ಸ್ನೇನಭಾವದಿಂದ ಕುಟುಂಬದ ಸದಸ್ಯರಂತಿದ್ದ ಪತ್ರಕರ್ತರಲ್ಲಿ ಒಡಕು ತಂದು ಜಾತಿ ರಾಜಕಾರಣಕ್ಕೆ ನಾಂದಿ ಹಾಡಿದ ಈ ಶಿವಾನಂದ ತಗಡೂರಿಗೆ ಪಾಠ ಕಲಿಸುವ ಸಮಯ ಬಂದಿದೆ.

ಅಲ್ಲದೇ, ಈ ವರ್ಷ ಸಂಘದ ಚುನಾವಣೆಯ ವರ್ಷ ಆದರೇ, ಚುನಾವಣೆಯನ್ನ ಗೆಲ್ಲುವ ಉದ್ದೇಶದಿಂದ ಕೆಲವರು ಅಡಕರು ಮಾಡುವ ಕುತಂತ್ರ ತಲೆದೋಡಿದ ತಗಡೂರು ಹಲವಾರು ವರ್ಷಗಳಿಂದ ಕಾನಿಪ ಸದಸ್ಯರಿದ್ದವರಿಗೆ ಈ ವರ್ಷ ಉದ್ದೇಶಪೂರ್ವಕವಾಗಿ ಚುನಾವಣೆಯಲ್ಲಿ ಮತದಾನದ ಹಕ್ಕು ಕಸಿಯುವ ಉದ್ದೇಶದಿಂದ ತನ್ನ ಜಾತಿಯವರು ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಏಕೈಕ ಉದ್ದೇಶದಿಂದ ಹಲವಾರು ಪತ್ರಕರ್ತರಿಗೆ " ಅಸೋಶಿಯೆಟ್ ಸದಸ್ಯ" ಎಂದು ಕಾರ್ಡ್ ಗಳನ್ನು ಕೊಟ್ಟಿದ್ದು ನೋಡಿದರೆ ಇದು ಸಂಪೂರ್ಣ ತೃತಿಯ ಲಿಂಗಿಗಳ ಆಟ ಆಗಿದೆ ದಮ್ಮು ತಾಖತ್ತು ಇದ್ದರೆ ಚುನಾವಣೆ ಗಂಡಸರಾಗಿ ಗೆದ್ದು ತೋರಿಸಬೇಕು ಅದು ಬಿಟ್ಟು ಹಿಂಬಾಗಿಲಿನಿಂದ ಚುನಾವಣೆ ಗೆಲ್ಲುವ ತಂತ್ರಕ್ಕೆ ತಗಡೂರು ಬೆಂಬಲಕೊಟ್ಟಿದ್ದಾನೆ.

ಇಂತಹ ನಾಲಾಯಕ್ ಶಿವಾನಂದ ತಗಡೂರು ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ರವರನ್ನ ಜೊತೆಯಲ್ಲಿ ಇಟ್ಟುಕೊಂಡು ಅದನ್ನ ರಾಜ್ಯದ ಪತ್ರಕರ್ತರಿಗೆ ತೋರಿಸಿಕೊಂಡು ಹಣ ಗಳಿಸುವ ವೃತ್ತಿಯಲ್ಲಿ ಶಿವಾನಂದ ತಗಡೂರು ನಿರತರಾಗಿರುವುದು ದುರಾದೃಷ್ಟಕರ ಸಂಗತಿ.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ