
ಬಿಜೆಪಿ ಮಹಿಳಾ ಮೋರ್ಚ ಘಟಕದ ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಸುಗುಣ. ಕೆ, ಜಿಲ್ಲಾ ಉಪಾಧ್ಯಕ್ಷರಾದ ಡಾ. ಡಾ. ಅರುಣ, ಮಹಾನಗರ ಪಾಲಿಕೆ ೨ನೇ ವಾರ್ಡಿನ ಪಾಲಿಕೆಯ ಸದಸ್ಯೆ ಈರಮ್ಮ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುಷ್ಪಲತಾ, ಜ್ಯೋತಿ ಪ್ರಕಾಶ್, ಸುರೇಂದ್ರ, ಮಹಾವೀರ್ ಜೈನ, ಹಾಗೂ ಬಳ್ಳಾರಿ ನಗರ ಘಟಕ ಅಧ್ಯಕ್ಷರು ಶ್ರೀ ವೆಂಕಟರಮಣ, ಮಾಜಿ ಬಳ್ಳಾರಿ ಗ್ರಾಮೀಣಾಭಿವೃದ್ಧಿ ಶ್ರೀ ಮಲ್ಲಿಕಾರ್ಜುನ್ ಮಲ್ಲಿಕಾರ್ಜುನ, ಜಿಲ್ಲಾ ಎಸ್ ಟಿ ಮೋರ್ಚಾ ಅಧ್ಯಕ್ಷರು ಶ್ರೀ ರಾಮಕೃಷ್ಣ, ಬಳ್ಳಾರಿ ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮೋಚ ಶೈಲಜಾ, ರೂಪಾ, ತನುಜಾ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.