ಮರಿಯಮ್ಮನಹಳ್ಳಿ : ಪಟ್ಟಣದ ಸವಿತಾ ಸಮಾಜದ ಭವನದಲ್ಲಿ ಮಂಗಳವಾರ ಹೊಸ ಪದಾಧಿಕಾರಿಗಳ ಸರ್ವಾನು ಮತಗಳಿಂದ ಆಯ್ಕೆಯನ್ನು ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಹೆಚ್. ಸೋಮಶೇಖರ್, ಉಪಾಧ್ಯಕ್ಷರಾಗಿ ಕೆ.ಶಂಕರ್ ಕಾರ್ಯದರ್ಶಿಯಾಗಿ ಸಿ.ಕೆ.ಚಂದ್ರಶೇಖರ್ ಖಜಾಂಜಿಯಾಗಿ ಕೆ.ರವಿ (ರಂಗ) ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಕೆ.ನಾಗೇಶ್ ನಿವೃತ್ತ ಶಿಕ್ಷಕರು. ಪಿ ಗಿಡ್ಡಯ್ಯ, ಪಿ.ಜಿ. ರಾಘವೇಂದ್ರ,ಕುಲ್ಮಲ್ ರಾಘವೇಂದ್ರ,ಕೆ ಷಣ್ಮುಖ (ನಾಗಲಾಪುರ ) ಗುಂಡ ಗೋವಿಂದ, ಕೆ.ರಾಮಾಂಜನೇಯ ಹಾಗೂ ಎಲ್ಲಾ ಸವಿತಾ ಸಮಾಜದ ಹಿರಿಯರು ಕಿರಿಯರು ಹಾಗೂ ಸಮಾಜದ ಬಾಂಧವರ ಉಪಸ್ಥಿತರಿದ್ದರು.