LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಪದಾಧಿಕಾರಿಗಳ ಆಯ್ಕೆ

ತಿಪಟೂರು : ಕಾರ್ಯ ನಿರತ  ಪತ್ರಕರ್ತರ ತಾಲೂಕು ಘಟಕದ ಚುನಾವಣೆಯಲ್ಲಿ  ಇ ಕೆಳಕಂಡ ಪದಾಧಿಕಾರಿಗಳು 2025-28 ನೇ ಸಾಲಿಗೆ ಆಯ್ಕೆಯಾಗಿದ್ದಾರೆ.

 

ಅಧ್ಯಕ್ಷರಾಗಿ ದಯಾನಂದ ಟಿ.ಎಸ್

ಪ್ರಧಾನ ಕಾರ್ಯದರ್ಶಿಯಾಗಿ  ಸಿದ್ದೇಶ್ವರ ಸಿ.ಎನ್

ಉಪಾಧ್ಯಕ್ಷರುಗಳಾಗಿ ಡಿ.ಕುಮಾರ್, ಪ್ರಶಾಂತ್ ಕೆ.ಆರ್

ಕಾರ್ಯದರ್ಶಿಗಳಾಗಿ  ಬಿ.ರವೀಂದ್ರ ಕುಮಾರ್ , ನಂದಿನಿ.ಎಂ.ಎಸ್

ಖಜಾಂಚಿಯಾಗಿ ಕುಮಾರ ಸ್ವಾಮಿ ಎ.ಆರ್

ನಿರ್ದೇಶಕರುಗಳಾಗಿ

ಮೂರ್ತಿ ಟಿ.ಸಿ.ಎಸ್

ಎನ್ ಭಾನು ಪ್ರಶಾಂತ್

ನಂಜಪ್ಪ ಎ.ಆರ್

ಮನೋಹರ ಆರ್.ಎಸ್

ರಂಗನಾಥ್,ಪಿ

ಕಲ್ಲೇಶ್.ಎಸ್.ಹೆಚ್.

ಕಿರಣ್ ಕುಮಾರ್ ಆರ್* ಆಯ್ಕೆಯಾಗಿದ್ದು ಚುನಾವಣೆ  ಪ್ರಕ್ರಿಯೆ ವೇಳೆ  ತಾಲ್ಲೂಕು ಚುನಾವಣಾಧಿಕಾರಿ ಮಾರುತಿ ಗಂಗಹನುಮಯ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಹಾಯಕ ಚುನಾವಣಾಧಿಕಾರಿ ಮಧು ಇಂಗದಾಳ್, ಖಜಾಂಚಿ ಸತೀಶ್ ಹಾರೋಗೆರೆ ಮೊದಲಾದವರು  ಹಾಜರಿದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST