ಆಂಜನೇಯ ಭೇಟಿ ಮಾಡಿದ ಸಲೀಂ ಅಹ್ಮದ್
ಚಿತ್ರದುರ್ಗ : ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರು ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಯ ನೂತನ ಪಟ್ಟಣಪಂಚಾಯ್ತಿ ಚುನಾವಣಾ ಪ್ರಚಾರ ಸಭೆ ಗೆ ವೀಕ್ಷಕರಾಗಿ ತೆರಳುವ ಮಾರ್ಗ ಮಧ್ಯೆ ಚಿತ್ರದುರ್ಗ ದಲ್ಲಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷರಾದ ಹೆಚ್.ಆಂಜನೇಯ ಅವರನ್ನು ಭೇಟಿಯಾಗಿ, ಉಭಯಕುಶಲೋಪರಿಯ ನಂತರ ಉಪಹಾರ ಸೇವಿಸಿ ತೆರಳಿದರು.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.