ಎಷ್ಟೋ ಮಕ್ಕಳಿಗೆ ಪ್ರತಿಭೆ ಅನಾವರಣ ಮಾಡಲು ಅವಕಾಶವಿಲ್ಲದೆ ಪ್ರತಿಭಾವಂತ ಮಕ್ಕಳು ವಂಚಿತರಾಗಿದ್ದು, ಪ್ರತಿಭಾ ಕಾರಂಜಿ ವೇದಿಕೆ ಉತ್ತಮ ಅವಕಾಶ ಒದಗಿಸುತ್ತಿದೆ. ನಿರ್ಣಾಯಕರು ನಿಶ್ಪಕ್ಷಪಾತವಾಗಿ ನಿರ್ಣಯ ಕೊಡುವಂತೆ ಸಲಹೆ ನೀಡಿದರು.
ಡಣಾಪುರ ಗ್ರಾ.ಪಂ ಅಧ್ಯಕ್ಷೆ ದುರುಗಮ್ಮ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಇಸಿಒ ಕಲಾಂ, ಶಿಕ್ಷಣ ಸಂಯೋಜಕ ಎಂ ರಾಜು, ಗೋಸಿ ಗಾಳೆಪ್ಪ, ಉಮೇಶ, ಗಾಳೇಶ, ಶಿಕ್ಷಕ ರಾಮಚಂದ್ರ, ರವಿರಾಜ, ಮುಖಂಡರಾದ ಹುಚ್ಚಂಗೆಮ್ಮ ರಾಮಪ್ಪ, ರಾಜಾಸಾಬ್, ಪದ್ಮಾವತಿ ನಾಗರಾಜ, ಹುಗ್ಗಿ ಬಸವರಾಜ, ರೂಪ ಮಂಜುನಾಥ, ಮಜ್ಗಿ ರವಿ, ಎಚ್ ಮೂರ್ತೆಪ್ಪ, ಶಾಲೆಗೆ ಜಾಗ ನೀಡಿದ ದಾನಿ ಅಂಬರೀಶ್ ಗೌಡ, ಬಿಆರ್ ಪಿ ರೂಪ, ಸಿಆರ್ ಪಿಗಳಾದ ಮಂಜುನಾಥ, ಮೆಹಬೂಬ ಬಾಷ, ಹನುಮಕ್ಕ, ಲಲಿತ, ಮುಖ್ಯಶಿಕ್ಷಕರಾದ ಓಬಯ್ಯ, ಜಯಶೀಲ ಇತರರಿದ್ದರು.
ಶಿಕ್ಷಕರಾದ ಕವಿತಾ, ಗಂಗಾನಾಯ್ಕ, ಸುಧಾಕರ ಕಾರ್ಯಕ್ರಮ ನಿರ್ವಹಿಸಿದರು.
ವಿಜಯನಗರ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕ ಶಂಕರನಾಯ್ಕ ಹಾಗೂ ಜಾವಲಿಂಗ್ ಥ್ರೋ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಾಲಕ ಸಮೀರ್ ಅವರನ್ನು ಸನ್ಮಾನಿಸಲಾಯಿತು.