ಶ್ರದ್ಧೆ ಭಕ್ತಿಯಿಂದ ಅದ್ದೂರಿಯಾಗಿ ಜರುಗಿದ ಒಪ್ಪತ್ತೇಶ್ವರ ಸ್ವಾಮಿ ರಥೋತ್ಸವ
ಮರಿಯಮ್ಮನಹಳ್ಳಿ: ಪಟ್ಟಣ ಸಮೀಪದ ಜಿ ನಾಗಲಾಪುರ ಗ್ರಾಮದಲ್ಲಿ ಗುರು ಒಪ್ಪತ್ತೇಶ್ವರ ಸ್ವಾಮಿ ರಥೋತ್ಸವವು ಸಂಭ್ರಮ ಸಡಗರದಿಂದ ಜರುಗಿತು. ರಥೋತ್ಸವದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದು, ಆಳವಾದ ಹಳ್ಳದಲ್ಲಿ ರಥವು ಇಳಿದು ಏರುವುದೇ ನೋಡಲು ಸಂಭ್ರಮ. ಇದನ್ನೇ ಒಪ್ಪತ್ತೇಶ್ವರ ಸ್ವಾಮಿಯ ಪವಾಡ ಎನ್ನುತ್ತಾರೆ ಇಲ್ಲಿನ ಭಕ್ತರು. ಮಠದ ಪೀಠಾಧಿಪತಿ ನಿರಂಜನ ಪ್ರಭು ಸ್ವಾಮಿಗಳು ಭಕ್ತರಿಗೆ ಆಶಿರ್ವಚನ ನೀಡಿದರು.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.