LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಬಹುಮುಖ ಪ್ರತಿಭಾನ್ವಿತರು.

ಸಮಾಜ ಕಲ್ಯಾಣ ಇಲಾಖೆಯ
ಗದಗ ಉಪನಿರ್ದೇಶಕರುಸಮಾಜ ಕಲ್ಯಾಣ ಇಲಾಖೆಯ
ಗದಗ ಉಪನಿರ್ದೇಶಕರು
ದಕ್ಷ ಸಮರ್ಥ ಆಡಳಿತಗಾರರು
ಡಾ.ನಂದಾ ಹಣಬರಟ್ಟಿಯವರು.

ಧಾರವಾಡ ಡಿವಿಜಿ ಶಿಕ್ಷಣ ಸಂಸ್ಥೆಯಲಿ
ಪ್ರಾಥಮಿಕ ಶಿಕ್ಷಣ ಪೂರೖಸಿಹರು
ವಿವೇಕಾನಂದ ಗುರುಕುಲದಲಿ
ಶಿಕ್ಷಣ ಪಡೆದಿಹ ಬಹುಮುಖಪ್ರತಿಭಾನ್ವಿತರು.

ಅಧಿಕ ಅಂಕಗಳಿಸಿಹ ಜ್ಞಾನತ್ರೃಷೆಯುಳ್ಳವರು
ಐದುಗ್ರಾಂ ಚಿನ್ನದುಂಗುರಗೌರವಕೆ ಭಾಜನರು
ಚಂದ್ರಶೇಖರ ಬಳುಂಡಗಿ ಗುರುವರ್ಯರ
ಅಚ್ಚುಮೆಚ್ಚಿನೊಲವಿನ ಶಿಷ್ಯೋತ್ತಮರು.

ಕೆಎಎಸ್ ಪರೀಕ್ಷೆಯಲಿ ವಿಜೇತರಾದವರು
ಕಂಚಿನ ಕಂಠದ ಸುಶ್ರಾವ್ಯ ಸಂಗೀತಗಾರರು
ನಾಟಕರಂಗೋಲಿ ಚಿತ್ರಕಲಾವಿದೆಯಾಗಿಹರು
'ಮನೆ ಗೆದ್ದು ಮಾರು ಗೆಲ್ಲು'ವ ಛಲಗಾರರು.

'ಹಸನ್ಮುಖಿ ಸದಾ ಸುಖಿ'ಯೆನಿಸಿಹರು
ಗ್ರಾಮೀಣ ಸುಸಂಸ್ಕ್ರತ ಮನೆತನದವರು
ಉದಾರ ಹ್ರೃದಯ ವೖಶಾಲ್ಯವುಳ್ಳವರು
ಇರ್ವರು ಕುಲದೀಪಕ/ಕಿಯರ ಮಾತೆಯಿವರು


--ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.
ಕವಯಿತ್ರಿ,ವಿಶ್ರಾಂತ ಪ್ರಾಧ್ಯಾಪಕರು,
ಗದಗ.


 

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ