ಈ ಪ್ರಶಸ್ತಿಯನ್ನು ಕರಾಟೆ ಇಂಡಿಯಾ ಆರ್ಗನೈಷನ್ [ಕೆಐಒ] ಅಧ್ಯಕ್ಷರಾದ ಶಿಹಾನ್ ಭಾರತ್ ಶರ್ಮಾ ಮತ್ತು ಭಾರತೀಯ ರಾಷ್ಟ್ರೀಯ ಕರಾಟೆ ತಂಡದ ನಾಯಕ ಅನಿಕೇತ್ ಗುಪ್ತ ಅವರು ವಿಶಿಷ್ಟ ಅವರಿಗೆ ಪದಕ ಪ್ರದಾನ ಮಾಡಿ ಗೌರವಿಸಿದರು. ಇದು ಚಾಂಪಿಯನ್‌ಶಿಪ್‌ನ ವಿಶೇಷ ಆಕರ್ಷಣೆಯಾಗಿದೆ.

ವಿಶಿಷ್ಟರ ಸಾಧನೆಗೆ ಎ.ಕೆ.ಎಸ್.ಕೆ.ಎ ಅಧ್ಯಕ್ಷ ಶಿಹಾನ್ ಅರುಣ್ ಮಚ್ಚಯ್ಯ, ಎ.ಕೆ.ಎಸ್.ಕೆ.ಎ ಪ್ರಧಾನ ಕಾರ್ಯದರ್ಶಿ ಭರಗವ್ ರೆಡ್ಡಿ ಅವರು ಸೂಕ್ತ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಯುವ ಕರಾಟೆ ಪಟು ತನ್ನ ತರಬೇತಿಯನ್ನು ಯುವ ಮಾರ್ಷಲ್ ಆರ್ಟ್ಸ್ ಕ್ಲಬ್‌ನಲ್ಲಿ ಪಡೆದಿದ್ದಾರೆ.
ಈ ಕ್ಲಬ್‌ನ ತರಬೇತುದಾರರಾದ ಜಯಂತ್ ಪಟೇಲ್ ಮತ್ತು ಡಬ್ಲ್ಯುಕೆಎಫ್ ತರಬೇತುದಾರ ವೆಂಕಟೇಶ್ ಕೆ. ಪ್ರಮಾಣಿತ "ಅವರ ಸಮರ್ಪಣೆ ಮತ್ತು ಮಾನಸಿಕ ದೃಢತೆಯು ಪ್ರಸಂಶನೀಯವಾದವು," ಎಂದು ಕೋಚಿಂಗ್ ತಂಡ ಅಭಿಪ್ರಾಯಪಟ್ಟಿದೆ.