ನಂತರ ಮಾತನಾಡಿ, ಕೇಂದ್ರ ಎನ್ನುವದು ಒಂದು ಶಾಲೆ ರೀತಿ ಶಾಲೆಯಲ್ಲಿ ಶಿಸ್ತು ಸಂಸ್ಕೃತಿ ಕಲಿಸುವಂತೆ ಶಾಲೆ ನಮ್ಮ ಕೇಂದ್ರ ಆಗಬೇಕು. ಸಂಘದ ಯೋಜನೆಯ ಕಾರ್ಯಕ್ರಮ ,ಜ್ಞಾನ ವಿಕಾಸ ಕೇಂದ್ರದ ರೂಪರೇಷೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ನಂತರ ನಿರ್ಗತಿಕರಿಗೆ ಮಂಜೂರಾತಿ ಮಾಡಿ ನೀಡಿರುವ 1000 ರೂ ಮಾಶಾಸನವನ್ನು ಬಸಪ್ಪ ಮತ್ತು ಸಿದ್ದಮ್ಮ ರವರಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಊರಿನ ಗಣ್ಯರಾದ ನಾಗಪ್ಪ, ನಾಗರಾಜ, ಭೋಜಪ್ಪ, ಕೇಂದ್ರದ ಅಧ್ಯಕ್ಷರು, ವಲಯ ಮೇಲ್ವಿಚಾರಕರಾದ ನಂದನ್ ,ಜ್ಞಾನ ವಿಕಾಸ ಸಮನ್ವಯಧಿಕಾರಿ ರೇಖಾ, ಸೇವಾಪ್ರತಿನಿಧಿ ಲಕ್ಷ್ಮಿ, ಗರಗ ಸಂಘದ ಸದಸ್ಯರು ಉಪಸ್ಥಿತರಿದ್ದರು.