ಇದನ್ನು ಎಚ್ಚೆತ್ತುಕೊಂಡ ಎಂಟು ಜನ ಯಜಮಾನರು ಯುವಕರು ಹಾಗೂ ಮುಖಂಡರು ಮಹಿಳೆಯರು ಇದು ಅಂಬೇಡ್ಕರ್ ನಗರದ ಸಾರ್ವಜನಿಕರ ಸ್ವತ್ತಾಗಿರುತ್ತದೆ ಇದನ್ನು ತಕ್ಷಣದಿಂದಲೇ ರದ್ದುಗೊಳಿಸಿದೆ ಹೋದರೆ, ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆಯನ್ನು ಮಾಡಲಾಗುತ್ತದೆ.ಎಂದು ಎಚ್ಚರಿಸಿದರು
ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮಂಜುಳಾ ಶ್ರೀಕಾಂತ್ ರವರು ಮಾತನಾಡಿ ನಾವು ಬೇಡ ಎಂದು ಅಧಿಕಾರಿಗಳಿಗೆ ಹೇಳಿದರೂ ಅವರು ಬೇಜವಾಬ್ದಾರಿತನದಿಂದ ವರ್ತಿಸಿ. ಈ ಸ್ವತ್ತುಗಳನ್ನು ನೀಡಿರುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಡಾ. ವಾಸುದೇವ ಮೇಟಿ ಬಣದ ಹೋಬಳಿಯ ಅಧ್ಯಕ್ಷ ಡಾ. ನಾಗರಾಜ ಮೀಸೆ ಮಾತನಾಡಿ ನಮ್ಮ ಏಕೆ ಕಾಲೋನಿಗೆ ಸಂಬದಿಸಿದಂತ ಸ್ವತ್ತುಗಳು ನಮ್ಮ ಕಾಲೋನಿಗೆ ಸೇರತಕ್ಕದ್ದು ಇದು ಅತಿಕ್ರಮವಾಗಿ ಅನ್ಯಾಯವಾಗಿ ಅಕ್ರಮವಾಗಿ ಯಾರಾದರೂ ದುರುಪಯೋಗಪಡಿಸಿಕೊಂಡರೆ. ಕಾಲೋನಿಯ ಜನರು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಸಂಘಟಕರಾದ ನಾಗರತ್ನಮ್ಮ ರವರಿಗೆ ಮನವಿ ಸಲ್ಲಿಸಿದರು

ಎಂಟು ಜನ ಯಜಮಾನ್ರು ಆದಂತಹ ಗಂಗಣ್ಣ ಕಾಯಿ ತಿಪ್ಪೇಸ್ವಾಮಿ. ಕುಂದ್ರುಪೇ ಹನುಮಪ್ಪ. ರಾಮಜ್ಜರ್ ಮಲ್ಲಣ್ಣ ಚಡಿ ತಿಮ್ಮಣ್ಣ. ಉಳ್ಳಾಗಡ್ಡೆ ಮಹಾಂತೇಶ್. ಜನ್ನ ತಿಪ್ಪೇಸ್ವಾಮಿ. ಕಜ್ಜಿ ಬಂಗಾರಪ್ಪ ಹಟ್ಟಿಯ ಯುವಕರು ಟಿ ರಮೇಶ್. ಟಿ ಹರೀಶ್. ಕಂಪ್ಲಿ ಶಂಕ್ರಪ್ಪ. ಮಹಾದೇವಪುರ ತಿಪ್ಪೇಸ್ವಾಮಿ. ನಿರಂಜನ್. ಜೆ. ಟಿ. ತಿಪ್ಪೇಸ್ವಾಮಿ ಇನ್ನು ಹೆಚ್ಚಿನ ಹಟ್ಟಿಯ ಮುಖಂಡರು ಭಾಗವಹಿಸಿದ್ದರು