
ಈ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಬಸವರಾಜ ಧಡೇಸೂಗೂರ, ಜಿಲ್ಲಾ ಸಂಚಾಲಕ ಕೆ ಶ್ರೀಧರ, ಮಂಡಲ ಅಧ್ಯಕ್ಷರಾದ ಮಂಜುನಾಥ್ ಮಸ್ಕಿ, ಸಂಚಾಲಕರಾದ ಅಮರೇಶ್ ಕುಳಗಿ, ಚಂದ್ರಶೇಖರ್ ಮುಸಲಿ, ಕಾರಟಗಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಸವರಾಜ್ ಎತ್ತಿನಮನಿ, ಪುರಸಭೆ ಸದಸ್ಯರುಗಳಾದ ಬಸವರಾಜ್ ಕೊಪ್ಪದ್, ಆನಂದ್ ಕೆಂಗೇರಿ, ಧನಂಜಯ್ ಕುಮಾರ್, ರಾಜಶೇಖರ್ ಗುಂಡೂರ್, ಮಾರೇಶ್ ಮೋತಿ, ರುದ್ರಗೌಡ ನಂದಿಹಳ್ಳಿ, ಮಾಂತಗೌಡರು, ಎಸ್.ಟಿ ಮೋರ್ಚಾ ಅಧ್ಯಕ್ಷರು ದೇವರಾಜ್ ನಾಯಕ್, ಓಬಿಸಿ ಅಧ್ಯಕ್ಷರು ಹನುಮಂತಪ್ಪ ಕಬ್ಬೇರ್, ಬಸವರಾಜ್ ಬಿಲ್ಗರ್, ತೊಂಡಿಹಾಳ ನಾಗನಗೌಡ್ರು, ಹನುಮಂತ ಕಬ್ಬೇರ್, ಬೇವಿನಾಳ ಶರಣೆಗೌಡ, ತಿಪ್ಪಣ್ಣ ಜೋಗಲದಿನ್ನಿ, ಆನಂದ್ ಕುಲಕರ್ಣಿ, ಸೋಮನಾಥ್ ಉಡಮಕಲ್, ರಮೇಶ್ ಹುಳ್ಕಿಹಾಳ್, ಬಿ ಮಂಜುನಾಥ್ ನಾಯಕ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಮೌನೇಶ್ ಧಡೇಸುಗೂರು, ಕಾರಟಗಿ ಮಂಡಲ ಯುವ ಮೋರ್ಚಾ ಅಧ್ಯಕ್ಷರು ಶರಣಬಸವ ರೆಡ್ಡಿ, ಮಂಡಲ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಗೆ ಬಂದು ಯಶಸ್ವಿಗೊಳಿಸಿದರು.