ಕೆ.ಭಗವಂತ್ರಾಯ ನಾಯಕ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿಗಳಿಂದ ಸಾಮಾಜಿಕ ಕಾರ್ಯ.
ಅರಕೇರಾ : ಸಮೀಪದ ಪಾತರಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕೆ.ಭಗವಂತ್ರಾಯ ನಾಯಕ ಅಭಿಮಾನಿ ಬಳಗದಿಂದ ನೋಟ್ ಬುಕ್, ಅಂಕಲಿಪಿ ಗುರುವಾರ ವಿತರಿಸಲಾಯಿತು. ಎಸ್ಡಿಎಂಸಿ ಅಧ್ಯಕ್ಷ ಭಗಯ್ಯ ನಾಯಕ ಜಲ್ಲೆ, ಪ್ರಮುಖರಾದ ಸುನೀಲ್ ನಾಯಕ, ಬಸವರಾಜ ನಾಯಕ, ಎ.ವಿಶ್ವನಾಥ, ಯಲ್ಲಪ್ಪ ನಾಯಕ ಇತರರಿದ್ದರು.