LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾಯಕನಹಟ್ಟಿ ತಿಪ್ಪೇಸ್ವಾಮಿಯ ದರ್ಶನ ಪಡೆದ ಬಿಜೆಪಿ ಮುಖಂಡರು

ನಾಯಕನಹಟ್ಟಿ :  ಪಟ್ಟಣದ ಐತಿಹಾಸಿಕ ಮಾಡಿದಷ್ಟು ನೀಡು ಭಿಕ್ಷೆ ಎನ್ನುವ ವಚನ ನುಡಿದಿರುವ ಹಟ್ಟಿ ತಿಪ್ಪೇಶನ ಒಳ ಮಠ  ಹೊರಮಠದಲ್ಲಿದೇವಾಲಯಕ್ಕೆ ಆಗಮಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಟಿ ಕುಮಾರಸ್ವಾಮಿ ದೇವರ ದರ್ಶನ ಪಡೆದರು.



ಈ ಸಂದರ್ಭದಲ್ಲಿ ಬಾಳೆಕಾಯಿ ರಾಮದಾಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ. ವೆಂಕಟೇಶ್ ಯಾದವ್ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷರು   ಸುರೇಶ್  ಚಳ್ಳಕೆರೆ ಮಂಡಲ ಅಧ್ಯಕ್ಷರು   ಪಿ ಶಿವಣ್ಣ ಎಸ್ ಟಿ ಮೋರ್ಚಾ  ಜಿಲ್ಲಾ ಅಧ್ಯಕ್ಷರು.  ಎಂ ವೈ ಟಿ ಸ್ವಾಮಿ ನಿಕಟ ಪೂರ್ವ ಮಂಡಲ ಅಧ್ಯಕ್ಷರು  ಎನ್. ಮಹಾಂತೇಶ್. ಪಟ್ಟಣ್ಣ ಪಂಚಾಯತ್ ಸದ್ಯಸರು. ಬೋಸೆರಂಗಸ್ವಾಮಿ.ಜಿಲ್ಲಾ ರೈತ ಮೋರ್ಚಾ ಕಾರ್ಯದರ್ಶಿ. ಮಾಜಿ. ಪಟ್ಟಣ ಪಂಚಾಯತಿ ಸದಸ್ಯರಾದ.. ನಾಗರಾಜ್. ಓಬಣ್ಣ. ಮುಖಂಡರಾದ ತ್ರಿಶೂಲ್. ವಿಷ್ಟು.ಮಧು. ಪ್ರಾಣೇಶ್. ರೇ.ತಿಪ್ಪೇಸ್ವಾಮಿ.ಉಮೇಶ್.ಇನ್ನು ಬಿಜೆಪಿ ಪಕ್ಷದ ಮುಖಂಡರು ಇದ್ದರು
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST