ಮೃತರಿಗೆ ಬಿಜೆಪಿ ಮುಖಂಡ ರಾಮೇಶ್ವರ ಸ್ವಾಮಿ ಸೇರಿದಂತೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವಿದೆ.

ಮೃತರ ಅಂತ್ಯಕ್ರಿಯೆಯು ಇಂದು ಅವರ ಜಮೀನಿನಲ್ಲಿ ಸಾಯಂಕಾಲ 5 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ

Get latest news updates delivered straight to your WhatsApp.