ಕನ್ನಡ ಸೇನೆ ರಾಯಚೂರು ಜಿಲ್ಲಾಧ್ಯಕ್ಷರಾಗಿ ಎo ಬಸವರಾಜ ಮರಕಮದಿನ್ನಿ ನೇಮಕ
ಅರಕೇರಾ : ಕನ್ನಡ ಸೇನೆ ಕರ್ನಾಟಕದ ರಾಯಚೂರು ಜಿಲ್ಲಾದ್ಯಕ್ಷರನ್ನಾಗಿ ಎಂ.ಬಸವರಾಜ ಮರಕಮದಿನ್ನಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾದ್ಯಕ್ಷ ರಾದ ಕೆ.ಆರ್.ಕುಮಾರ ರವರು ತಿಳಿಸಿದರೆ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಆದೇಶ ಪತ್ರ ನೀಡಿ, ಕನ್ನಡ ನಾಡು ನುಡಿ ಜಲ ಕನ್ನಡ ಭಾಷೆ ಕುಲಕೋಟಿ ಆದಿದೇವತೆಯ ಋಣ ತೀರಿಸುವುದಕ್ಕೆ ಬದುಕುವುದು ನಿಸ್ವಾರ್ಥವಾಗುತ್ತದೆ ಈ ಸದಾಶಯ ಹಿನ್ನೆಲೆಯಲ್ಲಿ ರಸ ಋಷಿ ಕುವೆಂಪು ಅವರು ಹೇಳಿದಾಗೆ ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂದರು.
ಜಿಲ್ಲೆಯಾದ್ಯಂತ ಸಂಘಟನೆ ಬಲಪಡಿಸಬೇಕು ಹಾಗೂ ಸಂಘಟನೆಗೆ ಯಾವುದೇ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಲಹೆಗಾರರಾದ ನರಸಿಂಹಲು ಸಂಘಟನೆಯ ಮುಖಂಡರಾದ ನಬಿ ಹುಲ್ಲಾ ರಾಜಶೇಖರ್ ಚನ್ನಬಸವ ಜಕ್ಕೀನ್ ರಾಯಚೂರು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಐದು ತಾಲೂಕು ಅಧ್ಯಕ್ಷರುಗಳು ಇನ್ನಿತರ ಪದಾಧಿಕಾರಿಗಳು ಇದ್ದರು
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.