ಮರಿಯಮ್ಮನಹಳ್ಳಿ: ಪಟ್ಟಣದ ಪಟ್ಟಣ ಪಂಚಾಯತಿ ಆವರಣದಲ್ಲಿ ಬಾಬಾ ಸಾಹೇಬ ಡಾ. ಬಿ ಆರ್ ಅಂಬೇಡ್ಕರ ಅವರ 135ನೇ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ.ಪಂ.ಮುಖ್ಯಾಧಿಕಾರಿ ಗರಡಿ ಕಳಕ ಮಲ್ಲೇಶ ಪ.ಪಂ.ಅಧ್ಯಕ್ಷ ಆದಿಮನಿ ಹುಸೇನ್ ಬಾಷ, ಸದಸ್ಯರಾದ ಎಲ್ ವಸಂತ, ಬಿ. ಸುರೇಶ್, ರೋಗಣ್ಣನವರ ಮಂಜುನಾಥ, ರಮೇಶ್, ಮಂಜುನಾಥ, ಪ.ಪಂ.ನ ರಾಮಪ್ಪ, ಹುಸೇನ್ ಬಾಷ, ಪಂಪಾಪತಿ, ಅನಿಲ ಸೇರಿದಂತೆ ಸಿಬ್ಬಂದಿ, ಪೌರ ಕಾರ್ಮಿಕರು ಇತರರಿದ್ದರು.