
ಇದರ ನಿಮಿತ್ತವಾಗಿ ಮರಿಮಹಾಂತ ಶ್ರೀಗಳ ಕತೃಗದ್ದುಗೆ ರುದ್ರಾಭಿಷೇಕ,ಅಲಂಕಾರ,ಮಹಾಮಂಗಳಾರತಿ ನೆರವೇರಿದವು. ಸಂಜೆ ಉಭಯ ಸ್ವಾಮಿಗಳ ಭಾವಚಿತ್ರದ ಮೆರವಣಿಗೆ ಸಕಲವಾದ್ಯ ಮೇಳಗಳೊಂದಿಗೆ,ಮಠದ ಪೀಠಾಧಿಪತಿ ನಿರಂಜನಪ್ರಭುಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಿತು.

Get latest news updates delivered straight to your WhatsApp.