LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಕಲಾಧಾಮ ನೃತ್ಯ ಅಕಾಡೆಮಿಯಿಂದ ವೈಭವದ "ನೃತ್ಯಾರಂಭಾ" ಕಥಕ್

ಬೆಂಗಳೂರು : ಬೆಂಗಳೂರಿನ ಕರುಣಾಶ್ರಯಾ ಸಭಾಂಗಣದಲ್ಲಿ ರಾಷ್ಟ್ರಮಟ್ಟದಲ್ಲಿ ಕಥಕ್ ನೃತ್ಯ ಕಲಾವಿದೆ ಮತ್ತು ಕಥಕ್ ನೃತ್ಯ ಗುರು ನುಪೂರ್ ಭಾರ್ಗವ ಅವರ ಶಿಷ್ಯಂದಿರು ಕಲಾಧಾಮ ನೃತ್ಯ  ಅಕಾಡೆಮಿಯಿಂದ ಆಯೋಜಿಸಿದ್ದ  "ನೃತ್ಯಾರಂಭಾ"  ಕಥಕ್ ಕಲಾವಿದ ಲೋಕದ ಗಮನ ಸೆಳೆಯಿತು.



ಕಥಕ್ ನೃತ್ಯೋತ್ಸವದಲ್ಲಿ ಕಥಕ್ ನೃತ್ಯ  ಶಿಕ್ಷಕಿ ನುಪೂರ್  ಭಾರ್ಗವ ಅವರ ಶಿಷ್ಯಂದಿರಾದ ಅನನ್ಯಗುಪ್ತ, ಭೂಮಿಕಾ ಸಿಂಗ್  ಮತ್ತು ರಿವಾ ಬ್ಯಾನರ್ಜಿ ಅವರ ನೃತ್ಯೋತ್ಸವ  ಅದ್ಭುತವಾಗಿತ್ತು. ಕಥಕ್ ಲೋಕದಲ್ಲಿ ಇದು ಹೊಸ ಸಂಚಲನ ಮೂಡಿಸಿತು. 

ತಬಲ ಕಲಾವಿದ ಗಜರಾಜ್ ಮೋಹಿನಿ, ವೈಲಿನ್ ಕಲಾವಿದ ಚಿನ್ಮೈ ಜೋಶಿ ಮತ್ತು ಸಿತಾರ್ ಕಲಾವಿದ ಸಿದ್ದಾರ್ಥ್ ಗರುಡ ಅವರ ಹಿಮ್ಮೇಳ ಅಮೋಘವಾಗಿತ್ತು

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ