ಹೂಡಿಕೆದಾರರು ಮತ್ತು ಬ್ರ್ಯಾಂಡ್ ರಾಯಭಾರಿಯಾಗಿ ಅವರು ನಿಯೋಜಿತರಾಗಿದ್ದಾರೆ.

ಅಕ್ಕೋ ಸಂಸ್ಥಾಪಕ ವರುಣ್ ದುವಾ ಮಾತನಾಡಿ, ಕ್ರೀಡೆಯಲ್ಲಿ ಸದಾ ಶಾಂತ ಚಿತ್ತತೆಯಿಂದ ನಿರ್ಧಾರ ತೆಗೆದುಕೊಳ್ಳುವ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿಗೆ ಮಾದರಿ. ಇದೇ ರೀತಿ ಜೀವನದಲ್ಲೂ ವಿಮೆ ಮೂಲಕ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಜನ ಸಾಮಾನ್ಯರನ್ನು ಪ್ರೋತ್ಸಾಹಿಸಲು ಧೋನಿ ಪ್ರೇರಣೆಯಾಗಲಿದ್ದಾರೆ ಎಂದು ಹೇಳಿದರು.