LIVE TV StateNationalPoliticsCrimeEntertainmentSportsEducationFINANCE & TAXATION
Entertainment News

"ದೇಶ ಪ್ರೇಮ" ಟೆಲಿಫಿಲ್ಮ್ ಚಿತ್ರೀಕರಣ ಮುಕ್ತಾಯ

ಸಂಶಿ : ಸಿದ್ದುಕೃಷ್ಣ ಕ್ರಿಯೇಷನ್ಸ್ ಸಂಶಿ ಅರ್ಪಿಸುವ "ದೇಶ ಪ್ರೇಮ" ಟೆಲಿಫಿಲ್ಮ್ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು  ನಿರ್ಮಾಪಕರಾದ ಶ್ರೀಮತಿ ರೇಖಾ ಸಿದ್ದುಕೃಷ್ಣ, ಶ್ರೀಮತಿ ರಾಧಿಕಾ ಮಹೇಶಗೌಡ ತಿಳಿಸಿದರು,news_1792170624_1_986.webp

 

 

ಲ್ಯಾನ್ಸ್ ನಾಯಕ ವೀರಯೋಧ ಹನುಮಂತಪ್ಪ ಕೊಪ್ಪದ ಇವರ ಜನ್ಮಸ್ಥಳ ಬೆಟದೂರ ಗ್ರಾಮದಲ್ಲಿ ಹೆಚ್ಚಿನ ಚಿತ್ರೀಕರಣ ಮಾಡಲಾಗಿದ್ದು, ಸಂಶಿ, ಕುಂದಗೋಳ, ಹುಬ್ಬಳ್ಳಿ, ಧಾರವಾಡ, ಲಕ್ಷ್ಮೇಶ್ವರ, ಮತ್ತಿಗಟ್ಟಿ, ಹಂಚಿನಾಳ ಗ್ರಾಮಗಳಲ್ಲೂ ಚಿತ್ರೀಕರಣ ನಡೆಸಲಾಗಿದೆ, ದೇಶಪ್ರೇಮ ಕುರಿತ ಕತೆ ಇದಾಗಿದ್ದು ನಾಯಕನ ಪಾತ್ರದಲ್ಲಿ ಸಾತ್ವಿಕ್ ಢೇಕಣೆ, ನಾಯಕಿಯಾಗಿ ಫಾಲ್ಗುಣಿ ಅಭಿನಯಿಸಿದ್ದಾರೆ, ವಿಶೇಷ ಪಾತ್ರದಲ್ಲಿ ಮಹೇಶ್ ಗೌಡ ಪಾಟೀಲ್, ಖ್ಯಾತ ನಟ, ನಿರ್ದೇಶಕ ಸುಶೀಲ್ ಮೊಕಾಶಿ ಅಭಿನಯಿಸಿದ್ದು, ಇನ್ನುಳಿದ ತಾರಾಗಣದಲ್ಲಿ ಸಿದ್ದುಕೃಷ್ಣ, ದೀಪಾ ವಸ್ತ್ರದ, ಗೋವಿಂದ್ ಮಾಂಡ್ರೆ, ಲಲಿತಾ ಮತ್ತಿಕೊಪ್ಪ,ಎಚ್.ಬಸವಂತ, ವಿಜಯ್ ಕುಂದಗೋಳ, ಶಿವಪ್ಪ ನರಗುಂದ ನೂಲ್ವಿ, ಯಲ್ಲಪ್ಪ ಡೊಳ್ಳಿನ, ಚನ್ನಯ್ಯ ಹಿರೇಮಠ ಇಟಿಗಟ್ಟಿ, ವೀರನಗೌಡ ಹೊಸಮನಿ, ಗಂಗಾ ಬ್ಯಾಹಟ್ಟಿ, ಗೀತಾ ಪೋಲಿಸ್ ಪಾಟೀಲ್, ನಿಶ್ಚರಾ ಪಾಟೀಲ್, ಪ್ರತೀಕ್ಷಾ ನಡೂರಮಠ, ಭೂಮಿಕಾ ಮಜ್ಜಿಗುಡ್ಡ, ನಯನಾ ವೀರೇಶ್, ನಿವೇದಿತಾ ತದಾನಿ, ಅಜಯ್ ಪ್ರಭು, ಎನ್.ಮಹಾಂತೇಶ್, ಚನ್ನಯ್ಯ ಹಿರೇಮಠ, ಬಿ.ಮಂಜುನಾಥ, ವೀರನಗೌಡ ಕೊಳೂರ, ಸಿದ್ದರಾಮಯ್ಯ, ಶಕ್ತಿ ಪ್ರಸಾದ್, ಅಭಿಷೇಕ್, ಬೇಬಿ ಪ್ರಗತಿ, ಬೇಬಿ ಶಾಂತಾ, ಮಾ.ಆರವ್ ಮೊದಲಾದವರಿದ್ದಾರೆ.

ತಾಂತ್ರಿಕ ವರ್ಗದಲ್ಲಿ- ವೀರೇಶ್ ಶಲವಡಿ ಛಾಯಾಗ್ರಹಣ, ರಮೇಶ್ ಬಕ್ಕಸದ ಕಥೆ, ಗುರು ಪಾಟೀಲ್ ಸಂಕಲನ, ಅಶೋಕ ಕಾಳಭೈರವ ವಸ್ತ್ರಾಲಂಕಾರ, ಅರ್ಚನಾ ಡಿಚೋಲೇಕರ ಪ್ರಸಾಧನ, ಸಿದ್ಧರಾಮೇಶ ಪಾಳೇದ ಕೇಶಾಲಂಕಾರ, ಡಾ.ಪ್ರಭು ಗಂಜಿಹಾಳ ಡಾ.ವೀರೇಶ ಹಂಡಿಗಿ ಪತ್ರಿಕಾ ಸಂಪರ್ಕ, ಅಶೋಕ ಘೋರ್ಪಡೆ ಪ್ರಚಾರ ಕಲೆ, ಮಹೇಶ್‌ಗೌಡ ಪಾಟೀಲ್ ಸಂಭಾಷಣೆ, ಸಹನಿರ್ದೇಶನವಿದ್ದು, ಸಿದ್ದುಕೃಷ್ಣ ಢೇಕಣೆ ನಿರ್ದೇಶಕರಾಗಿದ್ದಾರೆ. ಈ ಟೆಲಿಫಿಲ್ಮನ್ನು ಎಲ್ಲಾ ಕನ್ನಡಿಗರು ನೋಡಿ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದು ನಿರ್ದೇಶಕ ಸಿದ್ದುಕೃಷ್ಣ ತಿಳಿಸಿದ್ದಾರೆ. 

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಲ್ಲಿಕಾರ್ಜುನ ಖರ್ಗೆ ಅವರಿಂದ ಇಂತಹ ಪದಬಳಕೆಯನ್ನು ನಿರೀಕ್ಷಿಸಿರಲಿಲ್ಲ – ಬಿಜೆಪಿ ಮುಖಂಡ ಪ್ರಭಾಕರ್ ಜಿಲ್ಲಾ ಆಸ್ಪತ್ರೆಗೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ದಿಢೀರ್ ಭೇಟಿಆರ್.ವಿ.ಐ.ಎಂ ನಲ್ಲಿ 2024–26ನೇ ಸಾಲಿನ ಎಂಬಿಎ ಮತ್ತು ಪಿ ಜಿ ಡಿ ಬಿ ಎ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ;ಐಸಿಎಫ್ಎಐ ಕಾನೂನು ಶಾಲೆಯಲ್ಲಿ ಭಾರತದ ನಾಲ್ಕು ಕಾರ್ಮಿಕ ಸಂಹಿತೆಗಳ ಕುರಿತು ರಾಷ್ಟ್ರೀಯ ಸಮ್ಮೇಳನ ಕಪ್ಪು ಪಟ್ಟಿ ಧರಿಸಿ ವಾಲ್ಮೀಕಿ ಜಯಂತಿ ಆಚರಣೆಏಷ್ಯನ್‌ ಗೇಮ್ಸ್‌ ಪದಕ ವಿಜೇತ ಕೆಐಐಟಿ, ಕಿಸ್‌ ಸಾಧಕರಿಗೆ ಸನ್ಮಾನಕೊಪ್ಪಳದ ಸಿರಸಪ್ಪಯ್ಯನಮಠ ಬಳಿಯ ರಸ್ತೆಯಲ್ಲಿ ಹಂಪ್ಸ್ ಗಳನ್ನು ನಿರ್ಮಿಸಲು ಆಗ್ರಹಿಸಿ ಮನವಿ.  ಮೊಳಕಾಲ್ಮೂರಿಗೆ ಹೊಸ ನಾಯಕತ್ವದ ಅಗತ್ಯ ಕೊಪ್ಪಳ ; ಎಸ್.ಐ.ಆರ್ ರದ್ದುಪಡಿಸಲು ಆಗ್ರಹಿಸಿ ಬೃಹತ್ ಪ್ರತಿರೋಧ ‘ತಿರಂಗಾ ಯಾತ್ರೆ’ಡಂಬಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ನವರ ಜಯಂತಿ ಆಚರಣೆ