ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ರವರ ಕೊಡುಗೆ ಅಪಾರ ಕ್ಷೇತ್ರದ ಪ್ರತಿಯೊಂದು ಹಳ್ಳಿ ಹಳ್ಳಿಗಳಲ್ಲಿ ಅಭಿವೃದ್ದಿಗೊಳಿಸಿದ್ದಾರೆ. ಚಳ್ಳಕೆರೆ ಕ್ಷೇತ್ರದ ಸರ್ವೋತೊಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

ಚಳ್ಳಕೆರೆ ನಗರದಲ್ಲಿ ಸುಮಾರು 19.00ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ ಅಗಲೀಕರಣ. ಸುಮಾರು 61.00ಕೋಟಿ ರೂ.ಗಳ ವೆಚ್ಚದಲ್ಲಿ ಇಂಜಿನಿಯರಿAಗ್ ಕಾಲೇಜ್. ಸುಮಾರು 12.33ಕೋಟಿ ರೂ.ಗಳ ವೆಚ್ಚದಲ್ಲಿ ಮಿನಿ ವಿಧಾನಸೌಧದ ಕಟ್ಟಡ ನಿರ್ಮಾಣ. ಸುಮಾರು 6.00ಕೋಟಿ ರೂ.ಗಳ ವೆಚ್ಚದಲ್ಲಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಚಳ್ಳಕೆರೆ. ಮತ್ತು ಡಯಾಲೀಸಿಸ್ ಸೆಂಟರ್. ಬೆಳಗಟ್ಟ ಪಿ.ಹೆಚ್.ಸಿ ಸೆಂಟರ್- 20 ಲಕ್ಷಗಳು. ಚನ್ನಮ್ಮನಾಗತಿಹಳ್ಳಿ ಪಿ.ಹೆಚ್.ಸಿ ಸೆಂಟರ್ – 1.25 ಕೋಟಿ. ಮೀರಾಸಾಬಿಹಳ್ಳಿ ಪಿ.ಹೆಚ್.ಸಿ ಸೆಂಟರ್-1.25 ಕೋಟಿ ಮತ್ತು ವಸತಿ ಗೃಹಗಳ ನಿರ್ಮಾಣಕ್ಕಾಗಿ- 75 ಲಕ್ಷಗಳು. ಸಾಣಿಕೆರೆ ಪಿ.ಹೆಚ್.ಸಿ ಸೆಂಟರ್- 2.16 ಕೋಟಿ. ಟಿ.ಎನ್.ಕೋಟೆ ಪಿ.ಹೆಚ್.ಸಿ ಸೆಂಟರ್-1.80 ಕೋಟಿ. ದೊಡ್ಡಚೆಲ್ಲೂರು ಪಿ.ಹೆಚ್.ಸಿ ಸೆಂಟರ್ 4.00 ಕೋಟಿ. ಚಳ್ಳಕೆರೆ ನಗರದಲ್ಲಿ ಸುಮಾರು 12.25ಕೋಟಿ ರೂ.ಗಳ ವೆಚ್ಚದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸ್ಟ್ಯಾಂಡ್. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಾಲಾ ಕಾಲೇಜ್‌ಗಳ ನಿರ್ಮಾಣ. ಹೆಚ್.ಪಿ.ಪಿ.ಸಿ ಕಾಲೇಜ್.- 6.68 ಕೋಟಿ. ಬಿ.ಎಂ.ಸರ್ಕಾರಿ ಪ್ರೌಢ ಶಾಲೆ.- 3.50 ಕೋಟಿ. ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢ ಶಾಲೆ.- 1.00 ಕೋಟಿ. ಕ್ಷೇತ್ರ ಮಾದರಿ ಶಾಲೆ.- 1.00 ಕೋಟಿ. ತುರುವನೂರು ಕಾಲೇಜ್. - 4.00 ಕೋಟಿ. ತುರುವನೂರು ಪ್ರೌಢಶಾಲೆ.- 3.00 ಕೋಟಿ. ಬೆಳಗಟ್ಟ ಕಾಲೇಜ್.- 2.75 ಕೋಟಿ. ಕಡಬನಕಟ್ಟೆ ಸ.ಹಿ.ಪ್ರಾ.ಶಾಲೆ.- 2.00 ಕೋಟಿ. ನೂತನ ಶಾಲಾ ಕಟ್ಟಡಗಳು.- 7.50 ಕೋಟಿ. ಸುಮಾರು 85 ಕೋಟಿ ರೂ ಗಳ ವೆಚ್ಚದಲ್ಲಿ ವಸತಿ ಶಾಲೆಗಳ ನಿರ್ಮಾಣ. ಸುಮಾರು 5.00ಕೋಟಿ ರೂ.ಗಳ ಕ್ರೀಡಾಂಗಣ ಮಂಜೂರಾತಿ. ಚಳ್ಳಕೆರೆ ನಗರಕ್ಕೆ ವಾಣಿವಿಲಾಸ ಸಾಗರದಿಂದ ಕುಡಿಯುವ ನೀರಿನ ಸೌಲಭ್ಯ. ವಿವಿಧ ಸಮುದಾಯಗಳಿಗೆ ಸುಮಾರು 60.00ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚದಲ್ಲಿ ಸಮುದಾಯ ಭವನಗಳ ನಿರ್ಮಾಣ. ಮತ್ತು ತಾಲ್ಲೂಕು ಮಟ್ಟದಲ್ಲಿ ಆರು ಭವನಗಳ ನಿರ್ಮಾಣ. ವಾಲ್ಮೀಕಿ ಭವನ- 4.59 ಕೋಟಿ. ಜಗಜೀವನರಾಂ ಭವನ- 4.65 ಕೋಟಿ. ಶ್ರೀ ಸೇವಾಲಾಲ್ ಭವನ- 2.00 ಕೋಟಿ. ಕನಕ ಭವನ- 2.00 ಕೋಟಿ. ಸಿದ್ದರಾಮೇಶ್ವರ ಭವನ- 2.00 ಕೋಟಿ. ಶ್ರೀ ಕೃಷ್ಣ ಭವನ- 2.00 ಕೋಟಿ. ವಿವಿಧ ಗ್ರಾಮಗಳಲ್ಲಿ ಸಮುದಾಯ ಭವನಗಳು(359) 43.08 ಕೋಟಿ. ವಿವಿಧ ಗ್ರಾಮಗಳಿಗೆ ಸುಮಾರು 280ಕ್ಕಿಂತ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣ. ಎಲ್ಲಾ ಗ್ರಾಮಗಳಿಗೆ ತುಂಗಭದ್ರ ಹಿನೀರು ಯೋಜನೆಯಡಿ ಕುಡಿಯುವ ನೀರಿನ ಯೋಜನೆಯ ಮಂಜೂರಾತಿ. ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 100.00 ಕೋಟಿಗೂ ಅಧಿಕ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ. ವೇದಾವತಿ ನದಿಗೆ ಸುಮಾರು 40.00ಕೋಟಿ ರೂ.ಗಳ ವೆಚ್ಚದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಮಂಜೂರಾತಿ. ಬೊಂಬೆರಹಳ್ಳಿ-5.00 ಕೋಟಿ. ಚೌಳೂರು-17.00 ಕೋಟಿ. ಮೊದೂರು-7.00 ಕೋಟಿ. ಗರ‍್ಲತ್ತು-7.00 ಕೋಟಿ. ಪರುಶುರಾಂಪುರ-18.00 ಕೋಟಿ. ಗೋಸಿಕೆರೆ-34.50 ಕೋಟಿ. ತೊರೆಬೀರನಹಳ್ಳಿ-28.00 ಕೋಟಿ. ನಾಗಗೊಂಡನಹಳ್ಳಿ-9.00ಕೋಟಿ. ಗ್ರಾಮೀಣ ಪ್ರದೇಶದ ಎಲ್ಲಾ ಹಳ್ಳಿಗಳಲ್ಲಿ ಸುಮಾರು 145.00 ಕೋಟಿಗೂ ಅಧಿಕ ವೆಚ್ಚದಲ್ಲಿ ಸಿ.ಸಿ.ರಸ್ತೆಗಳ ನಿರ್ಮಾಣ. ಎಲ್ಲಾ ಹಳ್ಳಿಗಳಲ್ಲಿ ಅಗತ್ಯತೆಗೆ ಅನುಗುಣವಾಗಿ ನಿವೇಶನ ಹಾಗೂ ಸ್ಮಶಾನ ರಚನೆ. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಸುಮಾರು 10 ಸಾವಿರ ಮನೆ ಮಂಜೂರಾತಿ. ಚಳ್ಳಕೆರೆ ನಗರದಲ್ಲಿ ಜಿ.ಟಿ.ಟಿ.ಸಿ ಕಾಲೇಜ್ ನಿರ್ಮಾಣ. 44.24 ಕೋಟಿ. ಈಗಾಗಲೇ ಎರಡು ಬ್ಯಾಚ್‌ಗಳು ತರಬೇತಿ ಪಡೆದು ವಿವಿಧ ಕಡೆ ಉದ್ಯೋಗದಲ್ಲಿ ತೊಡಗಿರುತ್ತಾರೆ.
ಅಪ್ಪರ್ ಭದ್ರ- 34.74ಕೋಟಿ ರೂ.ಗಳಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಹಾಗೂ 4.50ಕೋಟಿ (ಒಟ್ಟು 39.24ಕೋಟಿ) ರೂ.ಗಳಲ್ಲಿ ರಸ್ತೆ ನಿರ್ಮಾಣ. ತುಂಗಾ–21.25ಕೋಟಿ ರೂ.ಗಳಲ್ಲಿ ಸಿ.ಸಿ.ರಸ್ತೆ ನಿರ್ಮಾಣ. ಮತ್ತು 28.00ಕೋಟಿ (ಒಟ್ಟು 49.25ಕೋಟಿ) ರೂ.ಗಳಲ್ಲಿ ಕೆನಾಲ್ ನಿರ್ಮಾಣ. ಹಾಗೂ 1.20ಕೋಟಿ ರೂ.ಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ. ಅಲ್ಪಸಂಖ್ಯಾ ಕಲ್ಯಾಣ ಇಲಾಖೆ -14.12 ಕೋಟಿ ರೂ.ಗಳಲ್ಲಿ ಸಿ.ಸಿ.ರಸ್ತೆ, ಮೂಲಭೂತ ಸೌಲಭ್ಯ ಹಾಗೂ ಹಾಸ್ಟೆಲ್ ನಿರ್ಮಾಣ. ಮತ್ತು ಕಾಂಪೌAಡ್ ನಿರ್ಮಾಣ. ಸಮಾಜ ಕಲ್ಯಾಣ ಇಲಾಖೆ- 12.17 ಕೋಟಿ ರೂ.ಗಳಲ್ಲಿ ಸಿ.ಸಿ.ರಸ್ತೆ ನಿರ್ಮಾಣ. ಪಿ.ಎಂ.ಜಿ.ಎಸ್.ವೈ – 98.73 ಕೋಟಿ ರೂ.ಗಳಲ್ಲಿ ಕೆ.ಯು.ಡಬ್ಯು.ಎಸ್- 34.24 ಕೋಟಿ ರೂ ಗಳಲ್ಲಿ ನಗರಕ್ಕೆ ಕುಡಿಯುವ ನೀರಿನ ಕಾಮಗಾರಿ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ-3.80ಕೋಟಿ ರೂ.ಗಳಲ್ಲಿ ಸಿ.ಸಿ ರಸ್ತೆ ನಿರ್ಮಾಣ. ಎ.ಪಿ.ಎಂ.ಸಿ - 14.45 ಕೋಟಿ ರೂ. ಗಳಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ ಕಾಮಗಾರಿ. ಶಿಕ್ಷಣ ಇಲಾಖೆ-7.80 ಕೋಟಿ ರೂ ಗಳಲ್ಲಿ ಈ ಕೆಳಕಂಡ ಗ್ರಾಮಗಳಲ್ಲಿ ಶಾಲಾ ಕೊಠಡಿಗಳ ನಿರ್ಮಾಣ. ರಾಮಜೋಗಿಹಳ್ಳಿ-1.10 ಕೋಟಿ. ದೇವರಮರಿಕುಂಟೆ-1.10 ಕೋಟಿ. ಪರಶುರಾಂಪುರ-1.15 ಕೋಟಿ. ಗೋಸಿಕೆರೆ-1.15 ಕೋಟಿ.
ಕ್ಯಾದಿಕುಂಟೆ-80 ಲಕ್ಷಗಳು. ಪಿ.ಮಹದೇವಪುರ-80 ಲಕ್ಷಗಳು. ಪರಶುರಾಂಪುರ(ಕೆ.ಎಸ್.ಎಸ್.ಐ.ಡಿ.ಸಿ)-1.70 ಕೋಟಿ. ಲೋಕೋಪಯೋಗಿ ಇಲಾಖೆ- ಹಾಸ್ಟೆಲ್ ಕೊಠಡಿ 97.42 ಲಕ್ಷಗಳು ಕೋರ್ಟ್ ನಿರ್ಮಾಣ 6.70 ಕೋಟಿ. ಕ್ವಾರ್ಟಸ್ ನಿರ್ಮಾಣ 1.40 ಕೋಟಿ. ಬ್ರಿಡ್ಜ್ಸ್ ನಿರ್ಮಾಣ 1.80 ಕೋಟಿ. ಪೈಪ್ ಲೈನ್ ಕಾಮಗಾರಿ 77.54 ಲಕ್ಷಗಳು. ಪ್ರವಾಸಿ ಮಂದಿರ ನಿರ್ಮಾಣ (ಐ.ಬಿ) 3.00 ಕೋಟಿ. ಐ.ಟಿ.ಐ ಕಾಲೇಜ್ ಕಟ್ಟಡ ನಿರ್ಮಾಣ 94.00 ಲಕ್ಷಗಳು
ಲೋಕೋಪಯೋಗಿ ಇಲಾಖೆ ಕಛೇರಿ ಕಟ್ಟಡ ನಿರ್ಮಾಣ 1.20 ಕೋಟಿ. ಕೃಷಿ ಇಲಾಖೆ ಉಪನಿರ್ದೇಶಕರ ಕಛೇರಿ ಕಟ್ಟಡ ನಿರ್ಮಾಣ 90.00 ಲಕ್ಷಗಳು. ಸಿ.ಸಿ ರಸ್ತೆ ನಿರ್ಮಾಣ 49.25 ಕೋಟಿ 125.39 ಕೋಟಿ ರೂಗಳಲ್ಲಿ ಸುಮಾರು 670 ಕಿ.ಮೀ ಥಾರ್ ರಸ್ತೆ ನಿರ್ಮಾಣ. 12. 1.12 ಕೋಟಿ ರೂ ಗಳಲ್ಲಿ ಮತ್ಸಮುದ್ರ ಪಗಡಲಬಂಡೆ ಮುಖ್ಯ ರಸ್ತೆ ಮತ್ತು ಸಾಣೀಕೆರೆ,ಜಾಜೂರು, ಕರ‍್ಲಕುಂಟೆ ಗ್ರಾಮಗಳಲ್ಲಿ ಸಿ.ಸಿ ರಸ್ತೆ ನಿರ್ಮಾಣ. ಇನ್ನು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದರು.