ಡಿಗ್ರಿ ವಿದ್ಯಾರ್ಥಿನಿ ಎಸ್ ದೀಪ ಎಚ್ಎಂಟಿ ಕಾಲೇಜಿಗೆ ಪ್ರಥಮ
ನಾಯಕನಹಟ್ಟಿ : ಪಟ್ಟಣದ ಎಚ್ಎಂಟಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಎಸ್ ದೀಪ ರವರು ಬಿಎ 6ನೇ ಸೆಮಿಸ್ಟರ್ ನಲ್ಲಿ 700 ಅಂಕಗಳಿಗೆ 614 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿನಿ ದೀಪಾ ರವರಿಗೆ ಪ್ರಾಂಶುಪಾಲರು, ಹಾಗೂ ಶಿಕ್ಷಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ಪೋಷಕರಾದ ಎಂ ಎಸ್ ಸುರೇಶ್, ಜೆ ಲಕ್ಷ್ಮಮ್ಮ ಅಭಿನಂದನೆ ಸಲ್ಲಿಸಿದರು.
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.