LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News Districts

ಬೆಂಗಳೂರಿನಲ್ಲಿ ಸ್ಟ್ರೈಕರ್ ನ ಹೊಸ ಕೇಂದ್ರ ಆರಂಭಿಸಲು ನಿರ್ಧಾರ

ಬೆಂಗಳೂರು :  ವೈದ್ಯಕೀಯ ತಂತ್ರಜ್ಞಾನಗಳಲ್ಲಿ ಜಾಗತಿಕ ನಾಯಕನಾಗಿರುವ ಸ್ಟ್ರೈಕರ್ ಇಂದು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ತನ್ನ ಹೊಸ ಕೇಂದ್ರವನ್ನು ಆರಂಭಿಸುವುದರೊಂದಿಗೆ ಭಾರತದಲ್ಲಿ ತನ್ನ ಆರ್ ಅಂಡ್ ಡಿ ಉಪಸ್ಥಿತಿಯನ್ನು ಮತ್ತಷ್ಟು ವಿಸ್ತರಿಸುವುದಾಗಿ ಘೋಷಿಸಿದೆ.

 

ಪ್ರಸ್ತುತ ಗುರ್ಗಾಂವ್ ನಲ್ಲಿ 220,000 ಚದರ ಅಡಿಯ ಆರ್ ಅಂಡ್ ಡಿ ಆವರಣವನ್ನು ಹೊಂದಿದೆ, ಮತ್ತು ಹೊಸದಾಗಿ ಆರಂಭವಾಗಲಿರುವ ಕೇಂದ್ರವು 140,000 ಚದರ ಅಡಿ ಹೊಂದಿದ್ದು ಇದು ದೇಶದಲ್ಲಿನ ಸ್ಟ್ರೈಕರ್ ನ  ಹೆಜ್ಜೆಗುರುತನ್ನು ಮತ್ತಷ್ಟು ಬಲಪಡಿಸುವ ವಿಶ್ವಾಸವನ್ನು ಹೊಂದಿದೆ.

 

ಈ ಹೊಸ ಅತ್ಯಾಧುನಿಕ ಕೇಂದ್ರವು ವಿವಿಧ ಕಾರ್ಯಾಚರಣಾ ತಂಡಗಳನ್ನು ಮತ್ತು ಉದ್ಯಮ ಮಂಚೂಣಿ ಲ್ಯಾಬ್ ಮೂಲಸೌಕರ್ಯವನ್ನು ಒಂದುಗೂಡಿಸುತ್ತದೆ. ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ(ಎಐ), ಡಿಜಿಟಲ್ ನಾವಿನ್ಯತೆ ಮತ್ತು ಉತ್ಪನ್ನ ಭದ್ರತೆಯಲ್ಲಿ ಮುಂದಿನ ಪೀಳಿಗೆಯ ಸಾಮರ್ಥ್ಯಗಳನ್ನು ವಿಶಿಷ್ಟವಾಗಿ ಸೇರಿಸುತ್ತದೆ.



ಸ್ಟ್ರೈಕರ್ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ನ ಉಪಾಧ್ಯಕ್ಷ ರಾಮ್ ರಂಗರಾಜನ್ ಮಾತನಾಡಿ, “ಜಗತ್ತಿನಾದ್ಯಂತದ ನಮ್ಮ ಗ್ರಾಹಕರು ಮತ್ತು ರೋಗಿಗಳ ಅಗತ್ಯತೆಗಳನ್ನು ಪರಿಹರಿಸುವುದಕ್ಕಾಗಿ ನಾವು ನಾವಿನ್ಯತೆ ಸಾಧಿಸಲು, ಪಾಲುದಾರಿಕೆ ಮಾಡಲು ಮತ್ತು ಪರಿಹಾರಗಳನ್ನು ಒದಗಿಸಲು ನಮ್ಮ ಸಾಮರ್ಥ್ಯವನ್ನು ವಿಸ್ತರಿಸುತ್ತಿದ್ದೇವೆ- ಒಂದು ಉದ್ದೇಶದೊಂದಿಗೆ ಬೆಳೆಯುತ್ತಿದ್ದೇವೆ ಎಂದರು.

Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯಶಸ್ವಿಯಾಗಿ ನಡೆದ ಜಿಂದಾಲ್ ಸ್ಟೀಲ್ ಸಿಟಿ ರನ್ 2026ಹವಾಮಾನ-ಸಹನಶೀಲ ಕೃಷಿ ಮತ್ತು ಶಾಸನಾತ್ಮಕ ಸಾಮರ್ಥ್ಯ ನಿರ್ಮಾಣ ಕುರಿತು ಎನ್ಎಫ್ಪಿಆರ್ಸಿ ಕಾರ್ಯಾಗಾರ ಆಯೋಜನೆಕೊಪ್ಪಳದಲ್ಲಿ ಆ.04ಕ್ಕೆ ಬೃಹತ್ ಕಟ್ಟಡ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ : ಪೋಸ್ಟರ್ ಬಿಡುಗಡೆ'ಕಸಾಪ ಘನತೆ, ಗೌರವ ಎತ್ತಿ ಹಿಡಿದು ಪರಂಪರೆ ಉಳಿಸೋಣ: ಜಾಣಗೆರೆಸಾಮಾಜಿಕ ಬದಲಾವಣೆಗೆ ಪತ್ರಿಕೆಗಳ ಪಾತ್ರ ಮಹತ್ವದ್ದು - ಮೊಹಮ್ಮದ್ ಜುಬೇರಗೆಳೆತನ: ಮಾನವೀಯತೆಯ ಮಹಾಕಾವ್ಯಕೊತ್ತಲಚಿಂತ ಗ್ರಾಮದಲ್ಲಿ ಮಳೆಗಾಗಿ ಅಖಂಡ ಭಜನಾ ಸಪ್ತಾಹಕಳಪೆ ಆಹಾರ ಮಾರಾಟ: ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕರ ಆಕ್ರೋಶಸಮಾಜಮುಖಿ ವೃತ್ತಿಪರರನ್ನಾಗಿ ರೂಪಿಸುವುದು ಶಿಕ್ಷಣದ ನಿಜವಾದ ಉದ್ದೇಶ1.40 ಕೋಟಿ ವೆಚ್ಚದ ರಸ್ತೆ–ಚರಂಡಿ ಕಾಮಗಾರಿಗಳಿಗೆ ಚಾಲನೆ