ದಾವಣಗೆರೆ : ಯುನೈಟೆಡ್ ವರ್ಲ್ಡ್ ಸ್ಪೋರ್ಟ್ಸ್ ಫಿಟ್ನೆಸ್ ಫೆಡರೇಶನ್ ವತಿಯಿಂದ ಥೈಲ್ಯಾಂಡಿನಲ್ಲಿ ನಡೆದ ವಲ್ಡ್ ಬಾಡಿ ಬಿಲ್ಡಿಂಗ್ ಕಾಂಪಿಟೇಶನ್ ಅಲ್ಲಿ ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭೀಷ್ಮ ಬಿ ಭಾಗವಹಿಸಿ ಸೀನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನ , ವಲ್ಡ್ ಚಾಂಪಿಯನ್ ಶಿಪ್ ನಲ್ಲಿ ದ್ವಿತೀಯ ಸ್ಥಾನ ,ಜೂನಿಯರ್ ವಲ್ಡ್ ಚಾಂಪಿಯನ್ ಅಲ್ಲಿ ದ್ವಿತೀಯ ಸ್ಥಾನ, ಮಿಸ್ಟರ್ ಏಷ್ಯಾ ಜೂನಿಯರ್ ನಲ್ಲಿ ದ್ವಿತೀಯ ಸ್ಥಾನ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಭಾರತಕ್ಕೆ ಹಾಗೂ ಕರ್ನಾಟಕಕ್ಕೆ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾನೆ ಕ್ರೀಡಾಪಟುವಿಗೆ ಇಂದು ನಮ್ಮ ಕಾಲೇಜಿನಲ್ಲಿ ಎಲ್ಲಾ ಅಧ್ಯಾಪಕರಿಂದ ಸನ್ಮಾನ
ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಕಾಲೇಜಿನ ಎಲ್ಲಾ ಅಧ್ಯಾಪಕ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದು ವಿದ್ಯಾರ್ಥಿಗೆ ಶುಭಾಶಯವನ್ನು ಕೋರಿದರು.