ಮರಿಯಮ್ಮನಹಳ್ಳಿ: ಪಟ್ಟಣ ಸಮೀಪದ ಗಾಳೆಮ್ಮನಗುಡಿ ಗ್ರಾಮದಲ್ಲಿ ಗ್ರಾಮ ದೇವತೆ ಗಾಳೆಮ್ಮ ದೇವಿ ದೇವಸ್ಥಾನದಲ್ಲಿ ದಸರಾ ಹಬ್ಬದ ಪ್ರಯುಕ್ತ 8ನೇ ದಿನದ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಧರ್ಮದರ್ಶಿ ಹಾಗೂ ಶ್ರೀಗಾಳೆಮ್ಮ ದೇವಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಸಿಡಿ ಯಲ್ಲಪ್ಪ, ಕಾರ್ಯದರ್ಶಿ ಸಿಡಿ ನಾಗರಾಜ, ಡಣಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷೆ ಸಿಡಿ ಉಮಾ ದೇವಿ ಯಲ್ಲಪ್ಪ, ಗ್ರಾಮದ ಸಿಡಿ ಶರತ, ಸಿಡಿ ಮಂಜುನಾಥ, ರಾಮಾಂಜಿನೇಯ ಉಪಸ್ಥಿತಿ ಇದ್ದರು