ನಾಯಕನಹಟ್ಟಿ : ತಳಕು ಹೋಬಳಿಯ ಹೊನ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್. ಡಿ. ಎಂ ಸಿ. ಸಮಿತಿಯನ್ನು ಆಯ್ಕೆ ಮಾಡಲಾಯಿತು ನೂತನ ಅಧ್ಯಕ್ಷ ರಾಗಿ .ಟಿ. ಮಂಜುನಾಥ ರವರನ್ನು ಉಪಾಧ್ಯಕ್ಷರಾಗಿ ಪದ್ಮ ರವರನ್ನು ಸಾರ್ವನು ಮತದಿಂದ ಆಯ್ಕೆ ಮಾಡಲಾಯಿತು
ಈ ಸಂದರ್ಭದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಶಿಕ್ಷಕಿಯರು ಅಭಿನಂದನೆ ಸಲ್ಲಿಸಿದ್ದಾರೆ